ಸ್ಕಾರ್ಲೆಟ್ ಇಂಗ್ರಿಡ್ ಜೋಹಾನ್ಸನ್ ((/dʒoʊˈhænsən/; ನವೆಂಬರ್ 22, 1984 ರಂದು ಜನನ) ಅಮೆರಿಕಾದ ನಟಿ ಮತ್ತು ಗಾಯಕಿ. ಅವರು 2014 ರಿಂದ 2016 ರವರೆಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. == ಆರಂಭಿಕ ಜೀವನ == ಸ್ಕಾರ್ಲೆಟ್ ಜೋಹಾನ್ಸನ್ ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿ ಜನಿಸಿದರು. ಅವಳ ತಂದೆ, ಕಾರ್ಸ್ಟೆನ್ ಓಲಾಫ್ ಜೋಹಾನ್ಸನ್, ಡೆನ್ಮಾರ್ಕ್ ನ ಕೋಪನ್ಹ್ಯಾಗನ್ ಮೂಲದ ವಾಸ್ತುಶಿಲ್ಪಿ ಮತ್ತು ತಾಯಿ ನಿರ್ಮಾಪಕಿ ಮೆಲಾನಿ ಸ್ಲೋನ್ ಯಹೂದಿ ಮೂಲದವರು. == ==